Siriಯನ್ನು ಸಕ್ರಿಯಗೊಳಿಸಿ

“Hey Siri” ಎಂದು ಹೇಳಿ ಅಥವಾ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

  • ಹೋಮ್ ಬಟನ್ ಹೊಂದಿರುವ iPadನಲ್ಲಿ: ಹೋಮ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನಿಮ್ಮ ವಿನಂತಿಯನ್ನು ಮಾಡಿ.

  • ಇತರ iPad ಮಾಡಲ್‌ಗಳಲ್ಲಿ: ಟಾಪ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನಿಮ್ಮ ವಿನಂತಿಯನ್ನು ಮಾಡಿ.